ಸುದ್ದಿ ವೈವಿಧ್ಯಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮನ ಅಕಾಡೆಮಿMarch 8, 2023April 10, 2023By Janathavani0 ಚನ್ನಗಿರಿ, ಮಾ. 7- ಹರನಹಳ್ಳಿ-ಕೆಂಗಾಪುರದ ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಿನ್ನೆ ನಡೆದ ದಾವಣಗೆರೆ ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಮನ ಅಕಾಡೆಮಿಯ ನೃತ್ಯ ಕಲಾವಿದರು ವಚನಗಳಿಗೆ ಜನಪದ ಶೈಲಿಯಲ್ಲಿ ನೃತ್ಯಗಳನ್ನು ಪ್ರಸ್ತುತಪಡಿಸಿದರು. ದಾವಣಗೆರೆ