ದಾವಣಗೆರೆ, ಮಾ.4- ಎಸ್.ಎಸ್.ಮಾಲ್ ಪಕ್ಕ ಸದರನ್ ಸ್ಟಾರ್‍ನಲ್ಲಿ ವಿವಿಧ ಉಡುಪಗಳ ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು. ಇದಕ್ಕೆ ಗ್ರಾಹಕರ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಈಗ ಹೊಸ ಸ್ಟಾಕ್ ಬಂದಿರುತ್ತದೆ ಹಾಗೂ ಈ ಮೇಳವನ್ನು ನಾಳೆ ಭಾನುವಾರ ಕೊನೆಗೊಳಿಸಲಾಗುತ್ತದೆ.
ಬ್ರಾಂಡೆಡ್ ಕಂಪನಿಗಳ ಉಡುಪುಗಳು ಮಕ್ಕಳು, ಯುವಕರು, ಪುರುಷರು, ಯುವತಿಯರು, ಮಹಿಳೆಯರು, ವಯೋವೃದ್ಧರು ಹೀಗೆ ಎಲ್ಲ ವರ್ಗದವರಿಗೂ ಲಭ್ಯವಿದ್ದು, ಶೇ. 80 ರವರೆಗೂ ಭಾರೀ ರಿಯಾಯಿತಿಯನ್ನು ನೀಡಲಾಗಿದೆ. ಬಿಗ್ ಬ್ರಾಂಡ್ ಪುರುಷರ ರೆಡಿಮೆಡ್ ಗಾರ್ಮೆಂಟ್ಸ್ 1499 ರಿಂದ 4999ರ ಬೆಲೆಯ ಜೆಂಟ್ಸ್ ಪ್ಯಾಂಟ್, ನೆಟೆಡ್ ಕಾಟನ್ ಸ್ಟ್ರೆಚ್, ಮಸ್ಕರೈಸ್ ಕಾಟನ್ ಸ್ಟ್ರೆಚ್, ಸಾಟಿನ್, ಸಿಲ್ಕಿ, ಡಾಬಿ ಕಾಟನ್ ಸ್ಟ್ರೆಚ್, ಕಂಪರ್ಟ್ ಫಿಟ್, ನ್ಯಾರೋ, ಪೆನ್ಸಿಲ್, ರಿಲ್ಯಾಕ್ಸಡ್, ಕ್ಯಾಷ್ಯುಯಲ್ ಫಿಟ್ ಪ್ಯಾಂಟ್, ಶರ್ಟ್, ಟೀ ಶರ್ಟ್, ಲೋವೆರ್ ಮುಂತಾದವುಗಳನ್ನು ಕೇವಲ 499 ರಿಂದ 999ರ ಬೆಲೆಯಲ್ಲಿ ಲಭ್ಯವಿವೆ.