ದಾವಣಗೆರೆ, ಮಾ. 5- ದೈವಜ್ಞ ದಿವ್ಯ ಜ್ಯೋತಿ ಮಿತ್ರ ಮಂಡಳಿಯಿಂದ ಸಾಮೂಹಿಕ ಉಪನಯನ ಮತ್ತು ವಿವಾಹ ಕಾರ್ಯಕ್ರಮವನ್ನು ಮೇ 11ರಂದು ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಗೌರವಾಧ್ಯಕ್ಷ ಗುರುನಾಥ ಡಿ.ಪಾಲನಕರ್ ತಿಳಿಸಿದ್ದಾರೆ.
ವಿವರಕ್ಕೆ ಮೇ 1ರೊಳಗಾಗಿ ಹೆಚ್.ಜಿ. ಹನುಮಂತ ರಾವ್ ಪಾಲನಕರ್ (7899881161), ಗುರುನಾಥ ಡಿ. ಪಾಲನಕರ್ (7019 527392) ಇವರನ್ನು ಸಂಪರ್ಕಿಸಲು ಪತ್ರಿಕಾಗೋಷ್ಠಿಯಲ್ಲಿ ಕೋರಿದ್ದಾರೆ.
ಹೆಚ್.ಜಿ. ಹನುಮಂತರಾವ್ ಪಾಲನಕರ್, ವಿಮಲೇಶ್ವರ ಜಿ.ರೇವಣಕರ್, ಮೂರ್ತಿ ಜಿ.ಕುಡತರಕರ್, ರಾಘವೇಂದ್ರ ಎ.ವೆರ್ಣೇಕರ್ ಪತ್ರಿಕಾಗೋಷ್ಠಿಯಲ್ಲಿದ್ದರು.