ಎಲ್‍ಇಡಿ ಬೀದಿ ದೀಪಗಳ ದೂರು ದಾಖಲೆ

ದಾವಣಗೆರೆ, ಮಾ.2- ಮಹಾನಗರಪಾಲಿಕೆಯ ವಾರ್ಡ್‍ಗಳಲ್ಲಿನ ಎಲ್.ಇ.ಡಿ ಬೀದಿ ದೀಪಗಳ ಆನ್/ಆಫ್‌ ದುರಸ್ತಿ ಮತ್ತು ನಿರ್ವಹಣೆ ಸಂಬಂಧಿತ ದೂರುಗಳಿಗೆ ದೂ.ಸಂ: 8050061112 ಕರೆ ಮಾಡಿ ಅಥವಾ ವಾಟ್ಸ್ ಆಫ್ ಮೂಲಕ ದೂರು ದಾಖಲಿಸಬಹುದೆಂದು  ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

error: Content is protected !!