ಕೆ.ಸಿ. ಸಂತೋಷ್‌ಗೆ ಪಿಎಚ್‌ಡಿ ಪ್ರದಾನ

ಕೆ.ಸಿ. ಸಂತೋಷ್‌ಗೆ ಪಿಎಚ್‌ಡಿ ಪ್ರದಾನ - Janathavaniದಾವಣಗೆರೆ, ಮಾ. 2 – ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಘಟಿಕೋತ್ಸವ ದಲ್ಲಿ ನಗರದ ಬಿ.ಐ.ಇ.ಟಿಯ ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂತೋಷ್ ಕೆ.ಸಿ. ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಯಿತು. 

ಡಾ. ಪ್ರದೀಪ್ ಎನ್. ಮಾರ್ಗದರ್ಶನದಲ್ಲಿ `ಮಷೀನ್ ಲರ್ನಿಂಗ್ ಅಪ್ರೋಚ್ ಫಾರ್ ಎಸ್ಟಿಮೇಷನ್ ಆಫ್ ಏಜ್ ಅಂಡ್ ಐಡೆಂಟಿಫಿಕೇಷನ್ ಆಫ್ ಸೆಕ್ಸ್ ಬೇಸ್ಡ್ ಆನ್ ಡಿಜಿಟಲ್ ಇಮೇಜಸ್ ಆಫ್ ಟೀತ್, ರಿಸ್ಟ್ ಅಂಡ್ ಫೀಮರ್ ಬೋನ್’  ಎಂಬ ಪ್ರೌಢ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ದೊರೆತಿದೆ.

error: Content is protected !!