ನಗರದಲ್ಲಿ ಇಂದು ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಜಾತ್ರೆ

ನಗರದಲ್ಲಿ ಇಂದು ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಜಾತ್ರೆ - Janathavaniಹಿಂದೂ ರುದ್ರಭೂಮಿ ಬಳಿ ಇರುವ ಭೋಳಚಟ್ಟಿ ಶ್ರೀ ಚೌಡೇಶ್ವರಿ ದೇವಿ ಹಾಗೂ ಶ್ರೀ ಕಾಲಭೈರವ ದೇವಸ್ಥಾನದಲ್ಲಿ  ಇಂದು ಜಾತ್ರಾ ಮಹೋತ್ಸವ ಜರುಗಲಿವೆ. 

ಇಂದು ಶ್ರೀ ಚೌಡೇಶ್ವರಿ ದೇವಿಗೆ ಬುತ್ತಿ ಪೂಜೆ ಹಾಗೂ ಸಂಜೆ ಚೌಡೇಶ್ವರಿ ದೇವಿಯ ಪಲ್ಲಕ್ಕಿ ಉತ್ಸವ ನೆರವೇರುವುದು. ಮಧ್ಯಾಹ್ನ 12 ಗಂಟೆಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಲಿದೆ.

error: Content is protected !!