ನಗರದಲ್ಲಿ ಇಂದು ಶ್ರೀ ಓಂ ಶಕ್ತಿ ನೂತನ ದೇವಸ್ಥಾನ ಉದ್ಘಾಟನೆ

ನಗರದಲ್ಲಿ ಇಂದು ಶ್ರೀ ಓಂ ಶಕ್ತಿ ನೂತನ ದೇವಸ್ಥಾನ ಉದ್ಘಾಟನೆ - Janathavaniಭಾರತ್ ಕಾಲೋನಿಯ ಒಂದನೇ ಮೇನ್, ಎರಡನೇ ಕ್ರಾಸ್‌ನಲ್ಲಿರುವ ಶ್ರೀ ಓಂ ಶಕ್ತಿ ನೂತನ ದೇವಸ್ಥಾನ ಇಂದು ಉದ್ಘಾಟನೆಗೊಳ್ಳಲಿದೆ. 

ಇಂದು ಬೆಳಿಗ್ಗೆ 5 ಕ್ಕೆ ಅಮ್ಮನವರಿಗೆ ಸುಪ್ರಭಾತ ಹಾಗೂ ಬೆಳಿಗ್ಗೆ 9 ಗಂಟೆಗೆ ಕಳಸ ದೀಪ, ಯಾಗ ಪೂಜೆ, ಬೆಳಿಗ್ಗೆ 11 ಗಂಟೆಗೆ   ಶ್ರೀ ಲಿಂಗೇಶ್ವರ ಸ್ವಾಮಿ ದೇವ ಸ್ಥಾನದಿಂದ  ಮೆರವಣಿಗೆ ಮೂಲಕ ಅಮ್ಮ ನವರ ಭಾವಚಿತ್ರ ಇರುವ ಫೋಟೋವನ್ನು ದೇವಸ್ಥಾನಕ್ಕೆ ತರಲಾಗುವುದು.  ಮಧ್ಯಾಹ್ನ 1 ಗಂಟೆಗೆ ಅನ್ನ ಸಂರ್ಪಣೆ ಏರ್ಪಾಡಾಗಿದೆ.

error: Content is protected !!