ವ. ಬಸವಾಪುರದಲ್ಲಿ ಸಂಭ್ರಮದ ತೇರು

ವ. ಬಸವಾಪುರದಲ್ಲಿ ಸಂಭ್ರಮದ ತೇರು

ಮಲೇಬೆನ್ನೂರು, ಫೆ. 27 – ವಡೆಯರ ಬಸವಾಪುರ ಗ್ರಾಮದ ಶ್ರೀ ಬಸವೇಶ್ವರ ದೇವರ ರಥೋತ್ಸವವು ಸೋಮವಾರ ಬೆಳಗ್ಗೆ ಗ್ರಾಮಸ್ಥರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

ವಿವಿಧ ಕಲಾ ಮೇಳಗಳು ರಥೋತ್ಸವಕ್ಕೆ ಮೆರಗು ತಂದವು. ಸಂಜೆ ಓಕಳಿ ನಡೆಯಿತು. ಗ್ರಾಮದ ಯುವಕರು ರಾತ್ರಿ ಹಮ್ಮಿಕೊಂಡಿದ್ದ ರಸಮಂಜರಿ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

error: Content is protected !!