ಸುದ್ದಿ ವೈವಿಧ್ಯಎಲೆಕ್ಟ್ರಿಕ್ ಸ್ಕೂಟರ್ ಶೋ ರೂಂ ಉದ್ಘಾಟನೆFebruary 23, 2023April 10, 2023By Janathavani0 ದಾವಣಗೆರೆ, ಫೆ. 22-ದೇವರಾಜ ಅರಸು ಬಡಾವಣೆ `ಎ’ ಬ್ಲಾಕ್ ನಲ್ಲಿ ಶ್ರುತಿ ಎಲೆಕ್ಟ್ರಿಕ್ ವೆಹಿಕಲ್ಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ `ಏಥರ್ ಎಲೆಕ್ಟ್ರಿಕ್ ಸ್ಕೂಟರ್’ ನೂತನ ಶೋ ರೂಂ ಅನ್ನು ಉದ್ಘಾಟಿಸಲಾಯಿತು. ಶೋ ರೂಂ ಮಾಲೀಕ ಡಿ.ಪಿ.ಮೋಹನ್ ಮತ್ತು ಮುಖ್ಯ ಅತಿಥಿಗಳು ಹಾಗೂ ಸಿಬ್ಬಂದಿ ವರ್ಗದವರು ಇದ್ದರು. ದಾವಣಗೆರೆ