ಹರಪನಹಳ್ಳಿ: ಜೆ.ಇ.ಇ ಪರೀಕ್ಷೆಯಲ್ಲಿ ಜೆ.ವಿ. ಪ್ರಜ್ವಲ್‍ಗೆ ಶೇ 96.21 ಅಂಕ

ಹರಪನಹಳ್ಳಿ: ಜೆ.ಇ.ಇ ಪರೀಕ್ಷೆಯಲ್ಲಿ ಜೆ.ವಿ. ಪ್ರಜ್ವಲ್‍ಗೆ ಶೇ 96.21 ಅಂಕ - Janathavaniಹರಪನಹಳ್ಳಿ, ಫೆ.10- ಜೆ.ಇ.ಇ ಪರೀಕ್ಷೆಯಲ್ಲಿ ಹರಪನಹಳ್ಳಿಯ ವಿದ್ಯಾರ್ಥಿ ಜೆ.ವಿ. ಪ್ರಜ್ವಲ್ ಶೇ 96.21% ಅಂಕ ಪಡೆದಿದ್ದಾನೆ.

ಅಡುಗೆ ವೆಂಕಟೇಶ್ ಇವರ ಮಗನಾಗಿರುವ ಪ್ರಜ್ವಲ್   ಸಾಧನೆಗೆ ಪಟ್ಟಣದ ವಿಪ್ರ ಸಮಾಜದ ಅಧ್ಯಕ್ಷ ಯು.ರಾಘವೇಂದ್ರ ಪ್ರಸಾದ್, ಮುಖಂಡರುಗಳಾದ ಶ್ಯಾಮಸುಂದರ ಭಟ್,  ಸಿ.ಚಂದ್ರಶೇಖರ್ ಭಟ್, ಸಿ.ಎಲ್.ಭಟ್,   ಬಿ.ಕೃಷ್ಣಮೂರ್ತಿ, ಕಟ್ಟಿ ರಂಗನಾಥ, ಬಿ.ನಾಗರಾಜ್ ಭಟ್,   ಬಿ.ಶ್ರೀನಿಧಿ   ಡಾ|| ಕಟ್ಟಿ ಹರ್ಷ, ದಂಡಿನ ಹರೀಶ್, ರಾಮ್ ಭಟ್   ಅವರುಗಳು  ಶುಭ ಹಾರೈಸಿದ್ದಾರೆ. 

error: Content is protected !!