ಚೇತನ್‌ಗೆ ಅತ್ಯುತ್ತಮ ಯೋಗಪಟು ಪ್ರಶಸ್ತಿ

ಚೇತನ್‌ಗೆ ಅತ್ಯುತ್ತಮ ಯೋಗಪಟು ಪ್ರಶಸ್ತಿ - Janathavaniದಾವಣಗೆರೆ, ಫೆ.6- ನಗರದ ಯೋಗಪಟು ಚೇತನ್ ಸುರೇಶ್ ಗುಡ್ಡದಕೇರಿ ಅವರು ಹಗರಿಬೊಮ್ಮನಹಳ್ಳಿ  ತಾಲ್ಲೂಕು  ಕಡಲೆಬಾಳಿನ ಸುಜ್ಞಾನ ವಿದ್ಯಾಪೀಠ ಮತ್ತು ಸಾಂಸ್ಕೃತಿಕ ರಂಗ ಕಲಾವಿದರ, ಸಾಧಕರ ಶ್ರೀ ಮಾತಾ ಪ್ರಕಾಶ್   ಸಂಸ್ಥೆಯ ರಾಜ್ಯ ಮಟ್ಟದ ಅತ್ಯುತ್ತಮ ಯೋಗಪಟು ಸೇವಾ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.   

error: Content is protected !!