ರಾಜ್ಯ ಬ್ಯಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆ

ರಾಜ್ಯ ಬ್ಯಾಸ್ಕೆಟ್ ಬಾಲ್ ತಂಡಕ್ಕೆ ಆಯ್ಕೆ - Janathavaniದಾವಣಗೆರೆ, ಫೆ.2- ಮಧ್ಯ ಪ್ರದೇಶದ ಇಂದೋರ್‌ನಲ್ಲಿ ನಡೆ ಯುತ್ತಿರುವ ಖೇಲೋ ಇಂಡಿಯಾ 18 ವರ್ಷದೊಳಗಿನ ಬಾಲಕರ ತಂಡಕ್ಕೆ ನಗರದ ಕ್ರೀಡಾಪಟು ಗಳಾದ ನಿತಿಶ್‌ಕುಮಾರ್, ವಿಷ್ಣು ಇವರು ಆಯ್ಕೆಯಾಗಿದ್ದಾರೆ.

error: Content is protected !!