ಎಲೆಬೇತೂರಿನಲ್ಲಿ ಕಲಿಕಾ ಹಬ್ಬ

ಎಲೆಬೇತೂರಿನಲ್ಲಿ ಕಲಿಕಾ ಹಬ್ಬ

ದಾವಣಗೆರೆ, ಜ.23- ಎಲೆಬೇತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಲೆ ಬೇತೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ `ಕಾಂತಾರ’ ಚಲನಚಿತ್ರದ ವರಾಹ ರೂಪಂ ಹಾಡಿಗೆ ವಿಜ್ಞಾನ ಶಿಕ್ಷಕಿ ಅನ್ನಪೂರ್ಣ ಮಾರ್ಗದರ್ಶನದಲ್ಲಿ ಶಾಲೆಯ ವಿದ್ಯಾರ್ಥಿಗಳು ಮಾಡಿದ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು.

error: Content is protected !!