ಜಗಳೂರು ತಾಲ್ಲೂಕು ದೇವಿಕೆರೆ ಗ್ರಾಮದ ವಾಸಿ, ಶ್ರೀ ಅಮರೇಶ್ವರ ಬಸ್ ಮಾಲೀಕರಾಗಿದ್ದ ಜಿ.ಲೋಕೇಶಪ್ಪ ಇವರು ದಿನಾಂಕ 25.09.2020 ರ ಶುಕ್ರವಾರ ಸಂಜೆ 4.05ಕ್ಕೆ ನಿಧನರಾಗಿದ್ದಾರೆ. ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 26.09.2020ರ ಶನಿವಾರ ಬೆಳಿಗ್ಗೆ 11 ಗಂಟೆಗೆ ದೇವಿಕೆರೆ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024