ದಾವಣಗೆರೆ ಕೆ.ಬಿ.ಬಡಾವಣೆ, ಕೆನರಾ ಬ್ಯಾಂಕ್ ಹಿಂಭಾಗದ ವಾಸಿ, ಶ್ರೀಮತಿ ಪಾರ್ವತಮ್ಮ (70) ಇವರು ದಿನಾಂಕ 22.09.2020ರ ಮಂಗಳವಾರ ಸಂಜೆ 5.15ಕ್ಕೆ ನಿಧರಾಗಿದ್ದಾರೆ. ಪತಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 23.09.2020ರಂದು ಬುಧವಾರ ಬೆಳಿಗ್ಗೆ 11 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 8, 2024