ದಾವಣಗೆರೆ ಕೆ.ಬಿ.ಬಡಾವಣೆ (ಪಾಲ್ ಕ್ಲಿನಿಕ್ ಪಕ್ಕ) ವಾಸಿ ಡಿ.ಆರ್.ಆಂಜನೇಯ ಇವರು ದಿನಾಂಕ 5.9.2020ರಂದು ಶನಿವಾರ ಮಧ್ಯಾಹ್ನ 1.35 ಕ್ಕೆ ಸ್ವಗೃಹದಲ್ಲಿ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ ಸುಮಾರು 66 ವರ್ಷ ವಯಸ್ಸಾಗಿತ್ತು. ಪತ್ನಿ, ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 6.9.2020 ರ ಭಾನುವಾರ ಬೆಳಿಗ್ಗೆ 9.00 ಗಂಟೆಗೆ ಆರ್.ಹೆಚ್.ಬೃಂದಾವನ ಲೇಬರ್ ಕಾಲೋನಿಯಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
November 23, 2024