ಜಿಲ್ಲೆಯಲ್ಲಿ 221 ಪಾಸಿಟಿವ್, 207 ಬಿಡುಗಡೆ

ಜಿಲ್ಲೆಯಲ್ಲಿ 221 ಪಾಸಿಟಿವ್, 207 ಬಿಡುಗಡೆ - Janathavani

ದಾವಣಗೆರೆ, ಸೆ. 6- ಜಿಲ್ಲೆಯಲ್ಲಿ 221 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕು ಮುಕ್ತರಾಗಿ 207 ಜನರು ಬಿಡುಗಡೆಯಾಗಿದ್ದು, ಒಟ್ಟು 2792 ಸಕ್ರಿಯ ಪ್ರಕರಣಗಳಿವೆ.

ಇಲ್ಲಿಯವರೆಗೆ ಜಿಲ್ಲೆಯಲ್ಲಿ 11198 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 8193 ಜನರು ಗುಣಮುಖರಾಗಿದ್ದಾರೆ. 

ದಾವಣಗೆರೆ ತಾಲ್ಲೂಕಿನಲ್ಲಿ 90, ಹರಿಹರ 28, ಜಗಳೂರು 26, ಚನ್ನಗಿರಿ 17, ಹೊನ್ನಾಳಿ 43 ಹಾಗೂ ಹೊರ ಜಿಲ್ಲೆಯ 17 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

error: Content is protected !!