ರಾಯರ ಮಠದಲ್ಲಿ ದೀಪೋತ್ಸವ …

ದಾವಣಗೆರೆ ಕೆ.ಬಿ. ಬಡಾವಣೆ ದೀಕ್ಷಿತ್ ರಸ್ತೆಯಲ್ಲಿನ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ಸಂಜೆ ಏರ್ಪಾಡಾಗಿದ್ದ ಕಡೇ ಕಾರ್ತೀಕ ದೀಪೋತ್ಸವದ ಸಂದರ್ಭದಲ್ಲಿ, ರಾಜಬೀದಿಗಳಲ್ಲಿ ವೇದ, ವಾದ್ಯ  ಭಜನೆ, ಸಾಲು ದೀಪಗಳೊಂದಿಗೆ ಪಾಲಕಿ ಉತ್ಸವ ಹಾಗೂ ಮಠದ ಆವರಣದಲ್ಲಿ ರಥೋತ್ಸವ ನಡೆಯಿತು.

error: Content is protected !!