ದಾವಣಗೆರೆ ನಗರದ ವಸಂತ ರಸ್ತೆ, ಬಾರ್ ಲೈನ್ ರೋಡ್ ವಾಸಿ ದಿನಸಿ ವ್ಯಾಪಾರಿಗಳಾದ ಶಾಂತಪ್ಪ ಗೌಡನಕಟ್ಟಿ (74) ಇವರು ದಿನಾಂಕ 11.12.2020 ರ ಶುಕ್ರವಾರ ರಾತ್ರಿ 9.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರು ಇಬ್ಬರು ಪುತ್ರಿಯರು, ಅಳಿಯಂದಿರು, ಮೊಮ್ಮಕ್ಕಳು ಮತ್ತು ಅಪಾರ ಬಂಧುಗಳನ್ನು ಅಗಲಿರುವರು. ಮೃತರ ಅಂತ್ಯಕ್ರಿಯೆಯು ದಿನಾಂಕ 12.12.2020 ರ ಶನಿವಾರ ಮಧ್ಯಾಹ್ನ 1.00 ಗಂಟೆಗೆ ನಗರದ ವೀರಶೈವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 7, 2025