ದಾವಣಗೆರೆ ತಾಲ್ಲೂಕು, ಈಚ್ಚಘಟ್ಟ ಗ್ರಾಮದ ವಾಸಿ ದಿ.ಸೋಮ್ಲನಾಯ್ಕ್ ಇವರ ಪುತ್ರ, ರೈಲ್ವೆ ಇಲಾಖೆ ನಿವೃತ್ತ ಉದ್ಯೋಗಿ ಚನ್ನನಾಯ್ಕ್ (70) ಅವರು ದಿನಾಂಕ 4.12.2020 ರಂದು ಶುಕ್ರವಾರ ಸಂಜೆ 6.20ಕ್ಕೆ ನಿಧನರಾಗಿದ್ದಾರೆ. ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 5.12.2020 ರಂದು ಮಧ್ಯಾಹ್ನ 12.30ಕ್ಕೆ ಈಚಘಟ್ಟ ಗ್ರಾಮದಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
July 24, 2024