ದಾವಣಗೆರೆ ಕೆ. ಬಿ. ಬಡಾವಣೆ ವಾಸಿ, ಜ್ಯೋತಿ ಸ್ವೀಟ್ಸ್ ಮಾಲೀಕರಾದ ದಿ|| ವೈ.ರಾಮಚಂದ್ರ ಶೆಟ್ಟಿ ಅವರ ಧರ್ಮಪತ್ನಿ ಶ್ರೀಮತಿ ಸುಂದರಮ್ಮ (87) ಅವರು ದಿ. 3-12-20ರ ಗುರುವಾರ ರಾತ್ರಿ 12.15 ಕ್ಕೆ ನಿಧನರಾದರು. 8 ಜನ ಪುತ್ರರು, ಇಬ್ಬರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯನ್ನು ದಿನಾಂಕ 4-12-2020ರ ಶುಕ್ರವಾರ. ಮಧ್ಯಾಹ್ನ 1 ಗಂಟೆಗೆ ನಗರದ ಪಿ.ಬಿ.ರಸ್ತೆಯಲ್ಲಿರುವ ವೈಕುಂಠಧಾಮದಲ್ಲಿ ನೆರವೇರಿಸಲಾಯಿತು ಎಂದು ಕುಟುಂಬದವರು ತಿಳಿಸಿದ್ದಾರೆ.
February 7, 2025