ಲಕ್ಷ್ಮಿ ಸತೀಶ್ ಲಯನ್ಸ್ ನೇಸರ ಅಧ್ಯಕ್ಷೆ

ಲಕ್ಷ್ಮಿ ಸತೀಶ್ ಲಯನ್ಸ್ ನೇಸರ ಅಧ್ಯಕ್ಷೆ - Janathavaniದಾವಣಗೆರೆ, ನ.8- ದಾವಣಗೆರೆ ಲಯನ್ಸ್ ಕ್ಲಬ್ ಪ್ರಾಯೋಜಕತ್ವ ದಲ್ಲಿ ನೂತನ ವಾಗಿ ಅಸ್ತಿತ್ವಕ್ಕೆ ತರಲಾಗಿರುವ ಲಯನ್ಸ್ ಕ್ಲಬ್ ನೇಸರ ಅಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮಿ ಸತೀಶ್, ಕಾರ್ಯದರ್ಶಿಯಾಗಿ ಶ್ರೀಮತಿ ಅನಿತಾ ಶಿವಾನಂದ್, ಖಜಾಂಚಿಯಾಗಿ ಶ್ರೀಮತಿ ರೇಣುಕಾ ಎಂ.ಎಸ್. ಉದಯ ಕುಮಾರ್ ಆಯ್ಕೆಯಾಗಿದ್ದಾರೆ.

 

error: Content is protected !!