ಸುದ್ದಿ ವೈವಿಧ್ಯ, ಸುದ್ದಿಗಳು, ಹರಿಹರಭಾಗೀರಥಿ ಹಬ್ಬ : ತುಂಗಭದ್ರಾ ನದಿಗೆ ಗಂಗಾಮಾತೆ ಪೂಜೆJuly 17, 2020January 24, 2023By Janathavani0 ಹರಿಹರದ ತುಂಗಭದ್ರಾ ನದಿಯಲ್ಲಿ ಗುರುವಾರ ಭಾಗೀರಥಿ ಹಬ್ಬದ ನಿಮಿತ್ತ ಸಾರ್ವಜನಿಕರು ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿದರು.