ಚಿತ್ರದಲ್ಲಿ ಸುದ್ದಿತೈಲ ಬೆಲೆ ಹೆಚ್ಚಳ : ಕಾಂಗ್ರೆಸ್ ಪ್ರತಿಭಟನೆJune 30, 2020June 30, 2020By Janathavani0 ತೈಲ ಬೆಲೆ ಹೆಚ್ಚಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ದಾವಣಗೆರೆಯಲ್ಲಿ ಜೋಡೆತ್ತಿನ ಬಂಡಿಯಲ್ಲಿ ಸವಾರಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.