ತಂತ್ರ – ಅತಂತ್ರ

ಅಧಿಕಾರಕ್ಕಾಗಿ ತಂತ್ರ ಮಂತ್ರ
ಕೆಲವೊಮ್ಮೆ ಕುತಂತ್ರ
ಕೆಲವರ ಮಟ್ಟ ಹಾಕಲು ಷಡ್ಯಂತ್ರ
ಅಧಿಕಾರ ಸಿಕ್ಕಾಗ ಸ್ವತಂತ್ರ
ನಿಂತ ನೀರಾಗದೆ ಸದಾ ಓಡುತ್ತಿರುವ
ರಾಜಕಾರಣ ಎಂಬ ಯಂತ್ರ,
ಸಾಮಾನ್ಯ ಪ್ರಜೆ ಮಾತ್ರ ಅತಂತ್ರ…!


ಮಹಾಂತೇಶ ಮಾಗನೂರ
ಬೆಂಗಳೂರು.
[email protected]

error: Content is protected !!