ಸುದ್ದಿ ಸಂಗ್ರಹನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ವಿಶೇಷ ಹೂವಿನ ಅಲಂಕಾರDecember 29, 2021January 24, 2023By Janathavani23 ನಿಟುವಳ್ಳಿಯ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವದ ಅಂಗವಾಗಿ ಮಂಗಳವಾರ ಶ್ರೀ ದೇವಿಗೆ ವಿಶೇಷ ಅಲಂಕಾರ ಮಾಡ ಲಾಗಿತ್ತು. ಸಂಜೆ ಏರ್ಪಾಡಾಗಿದ್ದ ಕಾರ್ತಿಕೋತ್ಸವವು ವಿಜೃಂಭಣೆಯಿಂದ ನಡೆಯಿತು. Davanagere, Janathavani