ಸುದ್ದಿ ಸಂಗ್ರಹಎಸ್ಎಆರ್ ಗೆ ಸಚಿವ ಸ್ಥಾನ ನೀಡಿAugust 2, 2021August 2, 2021By Janathavani23 ದಾವಣಗೆರೆ, ಆ.1- ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಕಾರ್ಯಕರ್ತ ದಸ್ತಗೀರ್ ಎಸ್. ಅಸಾದುಲ್ಲಾ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿ ದ್ದಾರೆ. ಷಾನವಾಜ್ ಚಿತ್ತೆವಾಲ್, ಎಂ.ಎ ಅಕ್ಬರ್ ಪತ್ರಿಕಾಗೋಷ್ಠಿಯಲ್ಲಿದ್ದರು. Davanagere, Janathavani