ದಾವಣಗೆರೆ, ಆ.1- ನಗರದ ಬಿಐಇಟಿ ಕಾಲೇಜಿ ನಲ್ಲಿ ನ್ಯಾಕ್ ಕುರಿತು ಕಾರ್ಯಾ ಗಾರ ನಡೆಯಿತು. ಬೆಂಗ ಳೂರಿನ ಎಸ್. ನಿಜಲಿಂಗಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಆರ್.ಸಿ. ಹಿರೇಮಠ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಕಾಲೇಜು ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ. ಎಚ್.ಬಿ. ಅರವಿಂದ್ ಉಪಸ್ಥಿತರಿದ್ದರು.