ಸುದ್ದಿ ವೈವಿಧ್ಯಲಸಿಕಾ ಕೇಂದ್ರದ ಬಳಿ ಲಸಿಕೆಗೆ ಕಾಯುತ್ತಿರುವ ನಾಗರಿಕರುMay 19, 2021January 24, 2023By Janathavani24 ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಕೋವಿಡ್ ಲಸಿಕಾ ಕೇಂದ್ರದ ಬಳಿ ಲಸಿಕೆ ಹಾಕಿಸಿಕೊಳ್ಳುವವರು ಬೆಳಿಗ್ಗೆಯಿಂದಲೇ ಕಾದು ಕಾದು ಸಾಕಾಗಿ ಕುಳಿತುಕೊಂಡೇ ಸರದಿಗಾಗಿ ಕಾಯುತ್ತಿದ್ದರು. Davanagere, Janathavani