ದಾವಣಗೆರೆ ತಾ|| ದೊಡ್ಡ ಬೂದಿಹಾಳ್ ಗ್ರಾಮದ ವಾಸಿ ದಿ|| ಗೌಡ್ರ ಸಿದ್ದಬಸಪ್ಪ ಮತ್ತು ದಿ|| ಶ್ರೀಮತಿ ಗುರುಬಸಮ್ಮನವರ ಚತುರ್ಥ ಪುತ್ರ ಹಾಗೂ ಆರ್.ಎಸ್. ಗ್ರೂಪ್ನ ಮಾಲೀಕರಾದ ಶ್ರೀ ಗೌಡ್ರು ಮರುಳಸಿದ್ದಪ್ಪ ಅವರು ದಿನಾಂಕ 25.07.2021ರ ಭಾನುವಾರ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರಿಗೆ 67 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರದ ತ್ಯಕ್ರಿಯೆಯನ್ನು ದಿನಾಂಕ 26.07.2021ರ ಸೋಮವಾರ ಮಧ್ಯಾಹ್ನ 12 ಗಂಟೆಗೆ ದೇವರಹಟ್ಟಿ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.
December 25, 2024