ದಾವಣಗೆರೆ, ಜು.23 – ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ನಗರದ ವಿಶ್ವಚೇತನ ವಿದ್ಯಾನಿಕೇತನ ವಸತಿಯುತ ಪದವಿ ಪೂರ್ವ ಕಾಲೇಜು (ಜಿಡಿ0192)ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ, ಪ್ರಥಮ ಪಿಯುಸಿ ಆಧಾರದ ಮೇಲೆ ಉತ್ತಮ ಅಂಕ ಪಡೆದಿದ್ದಾರೆ. ಕು. ಕಾವ್ಯ ಎಂ.ಎಸ್., ಹೆಚ್.ಎಸ್. ಕವನ, ಜಿ.ಪಿ. ಸಂಜನ, ಕೆ.ಎಂ. ಸ್ಪಂದನ 600ಕ್ಕೆ 600 ಅಂಕ ಗಳಿಸಿ ಎಲ್ಲಾ ವಿಷಯಗಳಲ್ಲೂ ಕೂಡ ಶೇ. 100ರಷ್ಟು ಅಂಕ ಗಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಕಾರ್ಯದರ್ಶಿ ಡಾ. ವಿ. ವಿಜಯಲಕ್ಷ್ಮಿಅವರು ಅಭಿನಂದಿಸಿದ್ದಾರೆ.
February 25, 2025