ದಾವಣಗೆರೆ, ಜು. 21- ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಮಂಜುಳಾ ಮಹೇಶ್, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪ ವಾಲಿ, ಭಾಗ್ಯ ಪಿಸಾಳೆ, ಉಪಾಧ್ಯಕ್ಷರುಗಳಾಗಿ ಪುಷ್ಪಾ ದುಗ್ಗೇಶ್, ದೀಪಾ ಜಗದೀಶ್, ಚಂದ್ರಿಕಾ ಜಗನ್ನಾಥ್, ಸುಜಾತ ಚನ್ನಬಸಪ್ಪ, ಲಕ್ಷ್ಮಿದೇವಿ ಪಾಟೀಲ್, ಕಾರ್ಯದರ್ಶಿಗಳಾಗಿ ನಾಗರತ್ನ ಬಾಯಿ ಕಾಟೇ, ವೀಣಾ ಮಲ್ಲಿಕಾರ್ಜುನ್, ಎಂ. ರೇಖಾ, ಸೌಮ್ಯ ಕಾಕಡೆ, ಜ್ಯೋತಿ ಬಸಪ್ಪ, ಕೋಶಾಧ್ಯಕ್ಷರಾಗಿ ಗೀತಾ ಗಂಗಾಧರ್ ನಾಯ್ಕ ನೇಮಕವಾಗಿದ್ದಾರೆ.
December 29, 2024