ದಾವಣಗೆರೆ ಭಗತ್ಸಿಂಗ್ ನಗರ 11ನೇ ಕ್ರಾಸ್ ವಾಸಿ ಅಕ್ಕಿ ವ್ಯಾಪಾರಸ್ಥರಾದ , ವಿಹೆಚ್ಪಿ ಟ್ರೇಡರ್ ಮಾಲೀಕರಾದ ವಿಜಯಕುಮಾರ್ ಇವರ ತಾಯಿಯವರಾದ ಪ್ರೇಮಾ ಪಾಟೀಲ್ (63) ಇವರು ದಿನಾಂಕ 2.03.2021 ರ ಮಂಗಳವಾರ ಬೆಳಿಗ್ಗೆ 10.30ಕ್ಕೆ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 3.03.2021 ರ ಬುಧವಾರ ಬೆಳಿಗ್ಗೆ 8.30ಕ್ಕೆ ಎಸ್.ಎಸ್. ಆಸ್ಪತ್ರೆ ಹತ್ತಿರ ಇರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
December 26, 2024