ಗೃಹರಕ್ಷಕಿ ಶಿಲ್ಪ ಅವರಿಗೆ ಬೆಳ್ಳಿ ಪದಕ

ಗೃಹರಕ್ಷಕಿ ಶಿಲ್ಪ ಅವರಿಗೆ ಬೆಳ್ಳಿ ಪದಕ - Janathavaniದಾವಣಗೆರೆ, ಏ.28- ಬೆಂಗಳೂರು ತರಬೇತಿ ಅಕಾಡೆಮಿಯಲ್ಲಿ ಇತ್ತೀಚಿಗೆ ನಡೆದ ಗೃಹ ರಕ್ಷಕಿಯರ ನಿಸ್ತಂತು ಚಾಲನಾ ತರಬೇತಿಯಲ್ಲಿ ಗೃಹರಕ್ಷಕಿ ಹೆಚ್.ಶಿಲ್ಪ ಅವರು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಮತ್ತು ಬೆಳ್ಳಿ ಪದಕ ಪಡೆದಿದ್ದಾರೆ.

error: Content is protected !!