ರಾಣೇಬೆನ್ನೂರು: ಮಾಸ್ಕ್ ಅಭಿಯಾನ

ರಾಣೇಬೆನ್ನೂರು, ಏ.26- ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್ ಸಂತೋಷ್ ನೇತೃತ್ವದಲ್ಲಿ ಐದು ಪೊಲೀಸರ ತಂಡಗಳನ್ನು ರಚಿಸಿದ್ದು, ನಗರದಾದ್ಯಂತ ಸಂಚರಿಸಿ, ಮಾಸ್ಕ್ ಅಭಿಯಾನ ನಡೆಸಿ, ದಂಡ ವಿಧಿಸಲಾಯಿತು.

error: Content is protected !!