ಎರಡನೇ ಬಾರಿ ಲಸಿಕೆ ಪಡೆದ ಸಾಣೇಹಳ್ಳಿ ಶ್ರೀ

ಎರಡನೇ ಬಾರಿ ಲಸಿಕೆ ಪಡೆದ ಸಾಣೇಹಳ್ಳಿ ಶ್ರೀ - Janathavaniಸಿರಿಗೆರೆ, ಏ.23 – ಇಲ್ಲಿನ ಸಮುದಾಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರದಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕೋವಿಡ್‍ ಎರಡನೇ ಲಸಿಕೆ ಹಾಕಿಸಿಕೊಂಡರು.

ಈ ಸಂದರ್ಭದಲ್ಲಿ ಕೋವಿಡ್‍ ಎರಡನೇ ಅಲೆ ತುಂಬಾ ವ್ಯಾಪಕವಾಗಿ ಹಬ್ಬುತ್ತಲಿದೆ. ಸ್ವಲ್ಪ ದಿನಗಳ ಮಟ್ಟಿಗೆ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸದಿರುವುದು ಕ್ಷೇಮ ಎಂದು ಸಾರ್ವಜನಿಕ ಸಮಾರಂಭಗಳನ್ನೂ ರದ್ದು ಪಡಿಸಿದ್ದೇವೆ ಎಂದು ತಿಳಿಸಿದರು.

error: Content is protected !!