ಶಿಕ್ಷಕಿ ಶಾಂತಾ ಚೆಸ್‌ನಲ್ಲಿ ಪ್ರಥಮ

ಶಿಕ್ಷಕಿ ಶಾಂತಾ ಚೆಸ್‌ನಲ್ಲಿ ಪ್ರಥಮ - Janathavaniಹರಿಹರ, ಫೆ.15- ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಮಲೇಬೆನ್ನೂರು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎನ್.ಎಸ್. ಶಾಂತಾ ಪಾಲ್ಗೊಂಡಿದ್ದು, ಚೆಸ್ ಆಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. 

error: Content is protected !!