ಜಗಳೂರು, ಜು.1- ತಾಲ್ಲೂಕು ಪಂಚಾಯ್ತಿ ಆಡಳಿತ ಅಧಿಕಾರಿಯಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಆರ್. ಪರಮೇಶ್ವರಪ್ಪ ಅವರು ಇಂದು ಅಧಿಕಾರ ಸ್ವೀಕರಿಸಿದರು. ತಾ.ಪಂ. ಇಓ ಮಲ್ಲಾನಾಯ್ಕ್. ಕ್ಷೇತ್ರ ಶಿಕ್ಷಣ ಪ್ರಭಾರ ಅಧಿಕಾರಿ ಮಂಜಪ್ಪ ದಿದ್ದಿಗಿ. ಉಪನಿರ್ದೇಶಕರ ಕಚೇರಿಯ ನಟರಾಜ್, ತಾ.ಪಂ. ವ್ಯವಸ್ಥಾಪಕ ರವಿ ಹಾಗೂ ಸಿಬ್ಬಂದಿ ವರ್ಗದವರಾದ ವೆಂಕಟೇಶ್, ಚೌಡಪ್ಪ, ಸಿದ್ದಿಕ್ ಇನ್ನಿತರರಿದ್ದರು.
January 24, 2025