ಜಿಲ್ಲೆಯ 6 ತಾ.ಪಂ.ಗಳಿಗೆ ಮೀಸಲಾತಿ ಪ್ರಕಟ

ಬೆಂಗಳೂರು, ಜು.1- ದಾವಣಗೆರೆ ಜಿಲ್ಲೆಯ ಎಲ್ಲಾ 6 ತಾಲ್ಲೂಕು ಪಂಚಾಯ್ತಿಗಳ ಚುನಾವಣೆ ಹಿನ್ನೆಲೆಯಲ್ಲಿ ಈ ಪಂಚಾಯ್ತಿಯ ಎಲ್ಲಾ ಕ್ಷೇತ್ರಗಳಿಗೆ ಮೀಸಲಾತಿ ನಿಗದಿಪಡಿಸಿ ರಾಜ್ಯ ಚುನಾವಣಾ ಆಯೋಗದಿಂದ ಕರಡು ಅಧಿಸೂಚನೆಯನ್ನು ಇಂದು ಹೊರಡಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಎಂ.ಪಿ. ರಂಜಿತಾ ತಿಳಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ಅಧಿಸೂಚನೆ ಯನ್ನು ರಾಜ್ಯಪತ್ರದಲ್ಲಿ ಇಂದು ಪ್ರಕಟಿಸಲಾಗಿದ್ದು, ನಿಗದಿಪಡಿಸಿರುವ ಮೀಸಲಾತಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಇದೇ ದಿನಾಂಕ 8ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಅವರು ಅಧಿಸೂಚನೆಯಲ್ಲಿ ವಿವರಿಸಿದ್ದಾರೆ. 

ದಾವಣಗೆರೆ ತಾಲ್ಲೂಕು ಪಂಚಾಯಿತಿ

ದೊಡ್ಡಬಾತಿ : ಹಿಂದುಳಿದ ವರ್ಗ `ಅ’, ಕಕ್ಕರಗೊಳ್ಳ : ಅನುಸೂಚಿತ ಜಾತಿ (ಮಹಿಳೆ), ಬೇತೂರು : ಸಾಮಾನ್ಯ (ಮಹಿಳೆ), ಅಣಜಿ : ಸಾಮಾನ್ಯ (ಮಹಿಳೆ), ಆಲೂರು : ಅನುಸೂಚಿತ ಜಾತಿ (ಮಹಿಳೆ)

ಆನಗೋಡು : ಅನುಸೂಚಿತ ಜಾತಿ, ಗುಡಾಳ್ : ಅನುಸೂಚಿತ ಪಂಗಡ, ಐಗೂರು : ಸಾಮಾನ್ಯ, ಬೆಳವನೂರು : ಅನುಸೂಚಿತ ಜಾತಿ (ಮಹಿಳೆ), ತುರ್ಚಗಟ್ಟ : ಅನುಸೂಚಿತ ಪಂಗಡ (ಮಹಿಳೆ)

ಹದಡಿ : ಹಿಂದುಳಿದ ವರ್ಗ `ಅ’ (ಮಹಿಳೆ), ಜರೀಕಟ್ಟೆ : ಸಾಮಾನ್ಯ (ಮಹಿಳೆ), ಲೋಕಿಕೆರೆ : ಸಾಮಾನ್ಯ (ಮಹಿಳೆ), ಗೋಪನಾಳ್ : ಸಾಮಾನ್ಯ, ಕೊಡಗನೂರು : ಸಾಮಾನ್ಯ.

ಮಾಯಕೊಂಡ : ಅನುಸೂಚಿತ ಜಾತಿ, ಹೆಬ್ಬಾಳು : ಅನುಸೂಚಿತ ಪಂಗಡ (ಮಹಿಳೆ), ಬಾಡ : ಸಾಮಾನ್ಯ, ಕಂದಗಲ್ಲು : ಸಾಮಾನ್ಯ, ಶ್ಯಾಗಲೆ : ಸಾಮಾನ್ಯ.

ಹರಿಹರ ತಾಲ್ಲೂಕು ಪಂಚಾಯಿತಿ

ಕೊಂಡಜ್ಜಿ : ಹಿಂದುಳಿದ ವರ್ಗ `ಅ’ (ಮಹಿಳೆ), ರಾಜನಹಳ್ಳಿ : ಹಿಂದುಳಿದ ವರ್ಗ `ಬ’, ಬೆಳ್ಳೂಡಿ : ಸಾಮಾನ್ಯ, ಸಿರಿಗೆರೆ : ಸಾಮಾನ್ಯ, ವಾಸನ : ಸಾಮಾನ್ಯ

ಬನ್ನಿಕೋಡು : ಸಾಮಾನ್ಯ, ದೇವರಬೆಳಕೆರೆ : ಅನುಸೂಚಿತ ಜಾತಿ, ಕುಂಬಳೂರು : ಅನುಸೂಚಿತ ಜಾತಿ (ಮಹಿಳೆ), ಕೊಕ್ಕನೂರು : ಅನುಸೂಚಿತ ಪಂಗಡ (ಮಹಿಳೆ), ಭಾನುವಳ್ಳಿ : ಹಿಂದುಳಿದ ವರ್ಗ `ಅ’ (ಮಹಿಳೆ), ಹಾಲಿವಾಣ : ಸಾಮಾನ್ (ಮಹಿಳೆ), ಜಿಗಳಿ : ಸಾಮಾನ್ಯ (ಮಹಿಳೆ)

ಜಗಳೂರು ತಾಲ್ಲೂಕು ಪಂಚಾಯಿತಿ

ಅಸಗೋಡು : ಅನುಸೂಚಿತ ಜಾತಿ (ಮಹಿಳೆ), ಪಲ್ಲಾಗಟ್ಟೆ : ಅನುಸೂಚಿತ ಪಂಗಡ (ಮಹಿಳೆ), ಬಿಳಿಚೋಡು : ಅನುಸೂಚಿತ ಜಾತಿ, ಬಿಸ್ತುವಳ್ಳಿ (ಗುತ್ತಿದುರ್ಗ) : ಅನುಸೂಚಿತ ಜಾತಿ (ಮಹಿಳೆ), ಬಸನಕೋಟೆ : ಅನುಸೂಚಿತ ಪಂಗಡ

ಸೊಕ್ಕೆ : ಸಾಮಾನ್ಯ, ಹೊಸಕೆರೆ : ಅನುಸೂಚಿತ ಪಂಗಡ (ಮಹಿಳೆ), ಅಣಬೂರು : ಸಾಮಾನ್ಯ (ಮಹಿಳೆ), ತಮಲೇಹಳ್ಳಿ (ಹನುಮಂತಾಪುರ) : ಸಾಮಾನ್ಯ (ಮಹಿಳೆ), ಚಿಕ್ಕಮಲ್ಲನಹೊಳೆ (ಹಿರೇಮಲ್ಲನಹೊಳೆ): ಸಾಮಾನ್ಯ, ದೊಣ್ಣೆಹಳ್ಳಿ : ಸಾಮಾನ್ಯ, ಮುಸ್ಟೂರು (ತೋರಣಗಟ್ಟೆ) : ಸಾಮಾನ್ಯ (ಮಹಿಳೆ), ಬಿದರಕೆರೆ : ಸಾಮಾನ್ಯ

ಚನ್ನಗಿರಿ ತಾಲ್ಲೂಕು ಪಂಚಾಯಿತಿ

ಕತ್ತಲಗೆರೆ : ಅನುಸೂಚಿತ ಜಾತಿ (ಮಹಿಳೆ), ತ್ಯಾವಣಿಗಿ : ಹಿಂದುಳಿದ ವರ್ಗ `ಅ’, ಕರೇಕಟ್ಟೆ : ಅನುಸೂಚಿತ ಜಾತಿ (ಮಹಿಳೆ), ಕೋಗಲೂರು : ಅನುಸೂಚಿತ ಪಂಗಡ (ಮಹಿಳೆ), ಸಂತೇಬೆನ್ನೂರು : ಸಾಮಾನ್ಯ (ಮಹಿಳೆ)

ಸೋಮಲಾಪುರ (ಕಾಕನೂರು) : ಅನುಸೂಚಿತ ಪಂಗಡ, ಕೆರೆಬಿಳಚಿ : ಸಾಮಾನ್ಯ, ಚಿರಡೋಣಿ : ಸಾಮಾನ್ಯ (ಮಹಿಳೆ), ಹೊಸಕೆರೆ : ಹಿಂದುಳಿದ ವರ್ಗ `ಅ’ (ಮಹಿಳೆ), ದಾಗಿನಕಟ್ಟೆ : ಅನುಸೂಚಿತ ಪಂಗಡ (ಮಹಿಳೆ)

ಗುಡ್ಡದಕೊಮಾರನಹಳ್ಳಿ (ಲಿಂಗದಹಳ್ಳಿ) : ಅನುಸೂಚಿತ ಜಾತಿ, ನಲ್ಲೂರು : ಸಾಮಾನ್ಯ, ದೇವರಹಳ್ಳಿ : ಸಾಮಾನ್ಯ, ಚಿಕ್ಕಗಂಗೂರು : ಸಾಮಾನ್ಯ, ಹೊದಿಗೆರೆ : ಸಾಮಾನ್ಯ.

ಆಗರಬನ್ನಿಹಟ್ಟಿ : ಸಾಮಾನ್ಯ (ಮಹಿಳೆ), ಹಿರೇಮಳಲಿ : ಸಾಮಾನ್ಯ (ಮಹಿಳೆ), ಕೆ.ಗಾಣದಕಟ್ಟೆ : ಅನುಸೂಚಿತ ಜಾತಿ, ತಿಪ್ಪಗೊಂಡನಹಳ್ಳಿ (ಹರೋನಹಳ್ಳಿ) : ಅನುಸೂಚಿತ ಜಾತಿ, ಪಾಂಡೋಮಟ್ಟಿ : ಸಾಮಾನ್ಯ (ಮಹಿಳೆ), ವಡ್ನಾಳು (ಗೊಪ್ಪೇನಹಳ್ಳಿ) : ಸಾಮಾನ್ಯ, ಮಲಹಾಳು (ಮರವಂಜಿ) : ಅನುಸೂಚಿತ ಜಾತಿ (ಮಹಿಳೆ), ತಾವರೆಕೆರೆ : ಸಾಮಾನ್ಯ (ಮಹಿಳೆ)

ಹೊನ್ನಾಳಿ ತಾಲ್ಲೂಕು ಪಂಚಾಯಿತಿ

ಕೂಲಂಬಿ : ಸಾಮಾನ್ಯ (ಮಹಿಳೆ), ಕುಂದೂರು : ಅನುಸೂಚಿತ ಜಾತಿ, ಕುಂಬಳೂರು : ಸಾಮಾನ್ಯ, ಅರಕೆರೆ : ಸಾಮಾನ್ಯ, ಬೆನಕನಹಳ್ಳಿ : ಅನುಸೂಚಿತ ಜಾತಿ (ಮಹಿಳೆ)

ಬೇಲಿಮಲ್ಲೂರು : ಅನುಸೂಚಿತ ಪಂಗಡ (ಮಹಿಳೆ), ಹೆಚ್.ಗೋಪಗೊಂಡನಹಳ್ಳಿ : ಅನುಸೂಚಿತ ಜಾತಿ (ಮಹಿಳೆ), ಹೆಚ್.ಕಡದಕಟ್ಟೆ : ಹಿಂದುಳಿದ ವರ್ಗ `ಅ’ (ಮಹಿಳೆ), ಸಾಸ್ವೇನಹಳ್ಳಿ : ಸಾಮಾನ್ಯ, ಹೊಸಹಳ್ಳಿ : ಸಾಮಾನ್ಯ, ಕುಳಗಟ್ಟೆ (ಕ್ಯಾಸಿನಕೆರೆ) : ಸಾಮಾನ್ಯ (ಮಹಿಳೆ)

ನ್ಯಾಮತಿ ತಾಲ್ಲೂಕು ಪಂಚಾಯಿತಿ 

ಜೀನಹಳ್ಳಿ (ಕೆಂಚಿಕೊಪ್ಪ) : ಸಾಮಾನ್ಯ, ಬೆಳಗುತ್ತಿ : ಹಿಂದುಳಿದ ವರ್ಗ `ಅ’ (ಮಹಿಳೆ), ಬಸವನಹಳ್ಳಿ : ಸಾಮಾನ್ಯ, ಸುರಹೊನ್ನೆ : ಅನುಸೂಚಿತ ಪಂಗಡ (ಮಹಿಳೆ), ಗೋನಹಕೋವಿ : ಅನುಸೂಚಿತ ಜಾತಿ

ಜೋಗ : ಅನುಸೂಚಿತ ಜಾತಿ (ಮಹಿಳೆ), ಸವಳಂಗ : ಅನುಸೂಚಿತ ಜಾತಿ (ಮಹಿಳೆ), ಚಟ್ನಹಳ್ಳಿ : ಸಾಮಾನ್ಯ, ಕುಂಕುವಾ (ವಡೇಯರಹುತ್ತೂರು) : ಸಾಮಾನ್ಯ (ಮಹಿಳೆ), ಚೀಲೂರು : ಸಾಮಾನ್ಯ (ಮಹಿಳೆ), ದೊಡ್ಡೇರಿ : ಸಾಮಾನ್ಯ.

error: Content is protected !!