ಎಸ್‌.ಎಸ್‌.ಎಫ್. ಅಧ್ಯಕ್ಷರಾಗಿ ಖಾದರ್ ಬಾಷಾ

ದಾವಣಗೆರೆ, ಫೆ.3- ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್‌ಎಸ್‌ಎಫ್) ಅಧ್ಯಕ್ಷ ರಾಗಿ ಖಾದರ್ ಬಾಷಾ, ಪ್ರಧಾನ ಕಾರ್ಯದರ್ಶಿ ಯಾಗಿ ಅಬ್ದುಲ್ ಹಮೀದ್ ನೇಮಕಗೊಂಡಿದ್ದಾರೆ.

ಉಪಾಧ್ಯಕ್ಷರಾಗಿ ಇಮ್ರಾನ್ ರಜ್ಹಾ, ಕೌಸರ್, ಮಹಮದ್‌ ಶಮ್ಸ್ ತಬರೇಜ್, ಕಾರ್ಯದರ್ಶಿ ಗಳಾಗಿ ಸುಹೇಲ್, ನಿಜಾಮ್, ಷಾಹೀದ್, ಹಾಷಂಖಾನ್, ಮುಸ್ತಫಾ ಸಖಾಫಿ, ಉಸ್ಮಾನ್, ಕೋಶಾಧಿಕಾರಿ ಷರೀಫ್ ಸಖಾಫಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೆ.ಕೆ. ಅಶ್ರಫ್ ಸಖಾಫಿ, ಅಬೂಬಕರ್, ಜೆ. ಇಕ್ಬಾಲ್, ಯೂನಸ್, ಮಹಮದ್ ಶಾಖೀಬ್, ಮಹಮದ್ ಅಸ್ಲಾಂ, ನಯಾಜ್, ಸಿದ್ಧಿಕ್, ಸಾದತ್, ಫೈರೋಜ್ ಅಲಿ ಇವರನ್ನು 2 ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ  ಅಬ್ದುಲ್ ಹಮೀದ್ ತಿಳಿಸಿದ್ದಾರೆ.

error: Content is protected !!