ರಾಣೇಬೆನ್ನೂರು ತಾ.ಪಂ. ಕ್ಷೇತ್ರಗಳ ಸಂಖ್ಯೆ 23 ರಿಂದ 19 ಕ್ಕೆ ಇಳಿಕೆ

ರಾಣೇಬೆನ್ನೂರು, ಏ.2- ತಾಲ್ಲೂಕಿನಲ್ಲಿ ಮೊದಲಿದ್ದ 23 ತಾಲ್ಲೂಕು ಪಂಚಾಯ್ತಿ ಕ್ಷೇತ್ರಗಳನ್ನು ಪುನರ್ ವಿಂಗಡನೆ ಮಾಡಿ 19 ಕ್ಷೇತ್ರಗಳನ್ನಾಗಿ ಮಾಡಲಾಗಿದ್ದು, ಪಂಚಾಯ್ತಿವಾರು ಗ್ರಾಮಗಳನ್ನು  ಕೆಳಗಿನಂತೆ ಸೇರಿಸಿ ಸರ್ಕಾರ ಗೆಜೆಟ್ ಹೊರಡಿಸಿದೆ.

ಕಾಕೋಳ: ಕಾಕೋಳ, ವೆಂಕಟಾಪುರ, ಕಜ್ಜರಿ, ಗುಡ್ಡ ಗುಡ್ಡಾಪುರ. ಹನುಮಾಪುರ: ಹನುಮಾಪುರ, ಹೊನ್ನತ್ತಿ, ಕೆರೆಮಲ್ಲಾಪುರ, ಎತ್ತಿನಹಳ್ಳಿ, ವೈಟಿ ಹೊನ್ನತ್ತಿ, ಹುಲ್ಲತ್ತಿ, ನೂಕಾಪುರ, ಮಾದಾಪುರ, ರಾಮಾಪುರ. ಚಳಗೇರಿ: ಚಳಗೇರಿ, ತರೇದಹಳ್ಳಿ, ಹುಣಸಿಕಟ್ಟಿ, ರಾಹುತನಕಟ್ಟಿ, ಯಕಲಾಸಪುರ. ಶ್ರೀನಿವಾಸಪುರ: ಶ್ರೀನಿವಾಸಪುರ, ಸಿದ್ದಾಪುರ, ಪದ್ಮಾವತಿಪುರ, ಕಮದೋಡ, ದೇವಗೊಂಡನಕಟ್ಟಿ,ಎಣ್ಣಿಹೊಸಳ್ಳಿ. ಕರೂರು: ಕರೂರು, ಖಂಡೆರಾಯನಹಳ್ಳಿ, ಮಾಕನೂರು. ಮೆಡ್ಲೇರಿ: ಮೆಡ್ಲೇರಿ, ಅರೇಮಲ್ಲಾಪುರ ಹರನಗಿರಿ: ಹರನಗಿರಿ, ಕುದರಿಹಾಳ, ಬೇಲೂರು, ಹೀಲದಹಳ್ಳಿ, ಅಂಕಸಾಪುರ,ಚಿಕ್ಕಕುರವತ್ತಿ, ಚೌಡಯ್ಯದಾನಾಪುರ, ಚಿಕ್ಕರಳಿಹಳ್ಳಿ ,ಚಂದಾಪುರ.

ತುಮ್ಮಿನಕಟ್ಟಿ: ತುಮ್ಮಿನಕಟ್ಟಿ, ಮಾಳನಾಯಕನಹಳ್ಳಿ, ಕೂಸಗಟ್ಟಿ,ಪತ್ತೇಪುರ,ತಿಮ್ಮೇನಹಳ್ಳಿ,ಬಡಾಬಸಾಪುರ, ಸಣ್ಣಸಂಗಾಪುರ. ಕುಪ್ಪೇಲೂರು: ಕುಪ್ಪೇಲೂರು, ಲಿಂಗದಹಳ್ಳಿ, ಕೋಟಿಹಾಳ, ನಿಟವಳ್ಳಿ, ಹೊಳೆಆನ್ವೇರಿ. ಬಿಲ್ಲಹಳ್ಳಿ: ಬಿಲ್ಲಹಳ್ಳಿ, ಹಾರೋಗೊಪ್ಪ, ದಂಡಗಿಹಳ್ಳಿ, ಕೂಲಿ, ಕುಸಗೂರು, ಹಿರೇಮಾಗನೂರು, ಚಿಕ್ಕಮಾಗನೂರು, ಮೆನಸಿನಹಾಳ. ಹಲಗೇರಿ: ಹಲಗೇರಿ, ಬೆನಕನಕೊಂಡ, ತಿರುಮಲದೇವರಕೊಪ್ಪ, ಲಕ್ಷ್ಮಾಪುರ. ಇಟಗಿ: ಇಟಗಿ, ಮಾಗೋಡ, ಮುದೇನೂರ, ಹನುಮನಹಳ್ಳಿ, ಮಲಕನಹಳ್ಳಿ, ನಾಗೇನಹಳ್ಳಿ.

ಅಂತರವಳ್ಳಿ: ಅಂತರವಳ್ಳಿ, ಆಲದಕಟ್ಟಿ, ನಂದಿಹಳ್ಳಿ, ಮುಷ್ಟೂರು, ಮಣಕೂರು, ನಿಟ್ಟೂರು, ಕೋಣನತಲೆ, ಎಲಬಡಗಿ, ಗೋಡಿಹಾಳ. ಅಸುಂಡಿ: ಅಸುಂಡಿ, ಉಕ್ಕುಂದ, ವೀರಾಪುರ, ಸರವಂದ, ಎರೇಕುಪ್ಪಿ, ಗುಡ್ಡದಹೊಸಳ್ಳಿ. ಜೋಯಿಸರಹರಳಹಳ್ಳಿ: ಜೋಯಿಸರಹರಳಹಳ್ಳಿ, ಸುಣಕಲ್ಲ ಬಿದರಿ, ಹೆಡಿಯಾಲ, ಗುಡ್ಡದಬೇವಿನಹಳ್ಳಿ. ಹೂಲಿಹಳ್ಳಿ: ಹೂಲಿಹಳ್ಳಿ, ಗುಡಗೂರು, ಗಂಗಾಪುರ, ಮೈದೂರು, ಬೇವಿನಹಳ್ಳಿ,ಗುಡ್ಡದಾನ್ವೇರಿ, ಶಿಡಗನಾಳ, ಕೊನಬೇವು.ಕೋಡಿಯಾಲ: ಕೋಡಿಯಾಲ, ನಲವಾಗಲು,   ನದೀ ಹರಳಹಳ್ಳಿ. ಕವಲೆತ್ತು: ಕವಲೆತ್ತು, ಐರಣಿ, ಒಡೆರಾಯನಹಳ್ಳಿ, ಹೂಲಿಕಟ್ಟಿ. ಹೀರೇಬಿದರಿ: ಹೀರೇಬಿದರಿ, ಸೋಮಲಾಪುರ, ವೈಟಿ ಮೇಡ್ಲೇರಿ, ಕೋಣನತಂಬಿಗಿ, ಉದಗಟ್ಟಿ.

error: Content is protected !!