ದಾವಣಗೆರೆ,ಜ.17- `ತಾಂಡವ್’ ವೆಬ್ ಸೀರಿಸ್ ದೃಶ್ಯದಲ್ಲಿ ಸನಾತನ ಧರ್ಮವನ್ನು ಸಂಪೂರ್ಣವಾಗಿ ನಾವೆಲ್ಲರೂ ಅವಲಂಬಿಸಿ ಜೀವನ ಮಾಡುತ್ತಿರುವ ಹರ ಹರ ಶಂಭೋ ಮಹಾ ದೇವ ಶಿವ ದೇವರನ್ನು ಕೃತಗೊಳಿಸಿ, ಶಕ್ತಿ ದೇವತೆಗಳನ್ನು ಅವಮಾನ ಗೊಳಿಸಿ, ನಮ್ಮೆಲ್ಲರ ಹೃದಯಗಳನ್ನು ಗಾಸಿಗೊಳಿಸಿ, ಪ್ರದರ್ಶನ ಮಾಡಿ ತೋರಿಸುತ್ತಿರುವ ಅಮೆಜಾನ್ ಪ್ರೈಮ್‌ನ ತಾಂಡವ್ ವೆಬ್ ಸಿರೀಸ್‌ನ ಅಧ್ಯಕ್ಷ ಅಲಿ ಅಬ್ಬಾಸ್ ಜಾಫರ್, ಕಿಶನ್ ಅಲಿ ಘೋರಿ, ತುಕಡೆ ತುಕಡೆ ಗ್ಯಾಂಗ್‌ನ ಅಹಮದಿ ಕಶ್ಯಬ್, ದಿಶಾ ನಯೂಬ್ ಖಾನ್ ಇವರೆಲ್ಲರನ್ನೂ ಕೂಡಲೇ ಬಂಧಿಸಿ, ಜೈಲಿನಲ್ಲಿಡಬೇಕಾಗಿ ಕೇಂದ್ರ ಪ್ರಸರಣ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಕರ್ನಾಟಕ ಪ್ರದೇಶ ರೈತ ಸಂಘದ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ಒತ್ತಾಯಿಸಿದ್ದಾರೆ.
February 6, 2025