ಹರಿಹರ, ಫೆ.18- ನಗರದಲ್ಲಿ ಮಾರ್ಚ್ 22 ರಿಂದ 26 ರವರೆಗೆ ನಡೆಯುವ ಗ್ರಾಮದೇವತೆ ಊರಮ್ಮ ದೇವಿಯ ಹಬ್ಬದ ಅಂಗವಾಗಿ ಇಂದು ದೇವಸ್ಥಾನ ರಸ್ತೆಯಲ್ಲಿ ಹಂದರ ಗಂಭ ಪೂಜೆ ಮಾಡಿ ಹಬ್ಬದ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು, ಚನ್ನಬಸಪ್ಪ, ಉತ್ಸವ ಸಮಿತಿಯ ಅಧ್ಯಕ್ಷ ಕೆ.ಅಣ್ಣಪ್ಪ, ಕಾರ್ಯದರ್ಶಿ ಬೆಣ್ಣೆ ರೇವಣಸಿದ್ದಪ್ಪ, ಖಜಾಂಚಿ ಶೇರಾಪುರ ರಾಜಪ್ಪ, ಸಹ ಕಾರ್ಯದರ್ಶಿ ಪಾಲಾಕ್ಷಪ್ಪ, ನಗರಸಭೆ ಎಇಇ ಬಿರಾದಾರ, ಬಣಕಾರ ಸಿದ್ದಪ್ಪ, ನಗರಸಭೆ ಅಧ್ಯಕ್ಷೆ ರತ್ನ ಡಿ. ಉಜ್ಜೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ, ಕುರುಬ ಸಮಾಜದ ಅಧ್ಯಕ್ಷ ಕೆ.ಜಡಿಯಪ್ಪ, ನಗರಸಭೆ ಸದಸ್ಯರಾದ ಜಂಬಣ್ಣ ಗುತ್ತೂರು, ಪಕ್ಕೀರಮ್ಮ, ಎಸ್.ಎಂ. ವಸಂತ್, ಉಷಾ ಮಂಜುನಾಥ್, ಕೆ.ಜಿ. ಸಿದ್ದೇಶ್, ರಜನಿಕಾಂತ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಗೌಡ್ರು ಪುಟ್ಟಪ್ಪ, ಜಿ. ನಂಜಪ್ಪ, ಹೆಚ್.ಕೆ. ಕೊಟ್ರಪ್ಪ, ಕೆ.ಬಿ. ರಾಜಶೇಖರ್, ಕರಿಬಸಪ್ಪ ಕಂಚಿಕೇರಿ, ಶಿವಪ್ರಕಾಶ್ ಶಾಸ್ತ್ರಿ, ರೇವಣಪ್ಪ ದ್ಯಾನೇಕರ್, ಸುರೇಶ್ ಚಂದಪೂರ್, ಚೂರಿ ಜಗದೀಶ್, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಗಿರೀಶ್ ಗೌಡ್ರು, ಬೆಣ್ಣೆ ಸಿದ್ದೇಶ್, ಜಿ.ಕೆ. ಮಲ್ಲಿಕಾರ್ಜುನ, ನಾಗರಾಜ್ ವಕೀಲರು, ತುಳಜಪ್ಪ ಭೂತೆ, ಅಜಿತ್ ಸಾವಂತ್, ಐರಣಿ ನಾಗರಾಜ್, ಅಡಿಕೆ ಕುಮಾರ್, ಹಂಚಿನ ನಾಗರಾಜಪ್ಪ. ಬ್ಯಾಂಕ್ ನಾಗರಾಜ್, ಬೆಳಕೇರಿ ನಾಗರಾಜ್, ಮನು ಮುದೇಗೌಡ್ರು, ಅಶೋಕ, ವೇದಮೂರ್ತಿ, ಮಹೇಶ್, ಪರಶುರಾಮ್ ಕಾಟ್ವೆ, ಅಜ್ಜಪ್ಪ, ಹನುಮಂತಪ್ಪ ರಡ್ಡಿ, ಮಡಿವಾಳ ರವಿ, ಪಾಟೀಲ್ ಬಸವರಾಜ್, ಕಾಂತರಾಜ್, ಚಂದ್ರಪ್ಪ ಮಜ್ಜಿಗೆ, ನಾರಾಯಣ, ಹಾವನೂರು ವೀರಣ್ಣ, ಪತ್ರಕರ್ತರಾದ ಕೃಷ್ಣ ರಾಜೋಳ್ಳಿ, ಟಿ. ಇನಾಯತ್, ಇರ್ಫಾನ್, ಜಿ.ಕೆ. ಪಂಚಾಕ್ಷರಿ, ಆರ್.ಮಂಜುನಾಥ್, ಕೆ. ಜೈಮುನಿ, ಹೆಚ್.ಸಿ. ಕೀರ್ತಿ ಕುಮಾರ್, ಹೆಚ್. ಸುಧಾಕರ್, ಅರ್ಚಕರಾದ ಮಾನಾಚಾರ್, ವೀರೇಶ್ ಆಚಾರ್, ಜನಾರ್ದನ ಆಚಾರ್, ನಾಗರಾಜ್ ಆಚಾರ್ ಉಪಸ್ಥಿತರಿದ್ದರು.