ಸುದ್ದಿ ಸಂಗ್ರಹಹಳೆ ಬೇತೂರು ರಸ್ತೆಯ ಬನಶಂಕರಿ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆJanuary 19, 2022January 19, 2022By Janathavani23 ದಾವಣಗೆರೆ, ಜ.18- ನಗರದ ಹಳೆ ಬೇತೂರು ರಸ್ತೆ ಶ್ರೀ ಬನಶಂಕರಿ ದೇವಸ್ಥಾನದಲ್ಲಿ 29ನೇ ವರ್ಷದ ಬನದ ಹುಣ್ಣಿಮೆಯ ಅಂಗವಾಗಿ ಇಂದು ಬೆಳಿಗ್ಗೆ ಶ್ರೀ ಬನಶಂಕರಿ ದೇವಿಗೆ ವಿಶೇಷ ಪೂಜೆ ಮತ್ತು ಹೂವಿನ ಅಲಂಕಾರವನ್ನು ಮಾಡಲಾಗಿತ್ತು. ರಥೋತ್ಸವದ ಬದಲು ಪಾಲಿಕಿ ಉತ್ಸವ ನಡೆಸಲಾಯಿತು. Davanagere, Janathavani