ರಾಣೇಬೆನ್ನೂರು, ಮೇ 5- ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕಗೊಂಡ ಶಿವಕುಮಾರ ನರಸಗೊಂಡರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಸಚಿವ ಬಿ.ಸಿ. ಪಾಟೀಲ್, ಶಾಸಕರಾದ ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮುಖಂಡರಾದ ಪವನ ಮಲ್ಲಾಡದ, ಮಂಗಳಗೌರಿ ಪೂಜಾರ, ಪರಮೇಶ ಗೂಳಣ್ಣನವರ, ಶೇಖಪ್ಪ ನರಸಗೊಂಡರ ಮತ್ತಿತರರು ಉಪಸ್ಥಿತರಿದ್ದು, ಶುಭ ಕೋರಿದರು.
December 26, 2024