ಹರಿಹರ, ಮೇ 5 – ಬೆಂಗಳೂರು ವಿಶ್ವ ವಿದ್ಯಾಲಯದ 56ನೇ ವಾರ್ಷಿಕ ಘಟಿಕೋ ತ್ಸವ ಕಾರ್ಯಕ್ರಮದಲ್ಲಿ ಹೆಚ್.ಎನ್. ಹರೀಶ್ ಅವರು ಮಾಸ್ಟರ್ ಆಫ್ ಬಿಸಿನೆಸ್ ಆಡ್ಮಿನಿ ಸ್ಟ್ರೇಷನ್‍ನಲ್ಲಿ ಪ್ರಥಮ ರಾಂಕ್ ಪಡೆದು 4 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ನಗರದ ವಿದ್ಯಾನಗರ ವಾಸಿ ಹನುಮಂತಪ್ಪ ಹಾಗೂ ದಿ. ನಾಗರತ್ನ ದಂಪತಿ ಪುತ್ರ.
December 26, 2024