ದಾವಣಗೆರೆಯ ಭಗತ್‌ಸಿಂಗ್ ನಗರದ ಆಟೋಸ್ಟ್ಯಾಂಡ್ ಬಳಿಯ ಗುರು ದ್ರೋಣಾಚಾರ್ಯ ಸಂಘದಿಂದ ಗುರುವಾರ ರಾತ್ರಿ ಕಾಮಣ್ಣನ ಪ್ರತಿಕೃತಿ ಸುಡಲಾಯಿತು. ನಗರದ ಪ್ರಮುಖ ಗಲ್ಲಿಗಳಲ್ಲೂ ಯುವಕರು ಕಟ್ಟಿಗೆ, ಸಗಣಿ ಕುಳ್ಳನ್ನು ಸಂಗ್ರಹಿಸಿ, ಕಾಮನ ಪ್ರತಿಕೃತಿಯನ್ನು ದಹಿಸಿ ಬೊಬ್ಬೆ ಹಾಕುವ ಮೂಲಕ ಹೋಳಿ ರಂಗನ್ನು ಹೆಚ್ಚಿಸಿದರು.
ಕಾಮ ದಹನ …
