ದಾವಣಗೆರೆ ಸಿಟಿ ಪಿಸಾಳೆ ಕಾಂಪೌಂಡ್ ಮೂರನೇ ಕ್ರಾಸ್ ಪಿ.ಜಿ. ಬಡಾವಣೆ ನಿವಾಸಿ ದುರುಗೋಜಿರಾವ್ ಇವರ ಧರ್ಮಪತ್ನಿ ಕಾಮಾಕ್ಷಿಬಾಯಿ (68) ಇವರು ದಿನಾಂಕ 05.02.2025ರ ಬುಧವಾರ ಸಂಜೆ 5.30 ಕ್ಕೆ ನಿಧನರಾದರು. ಪತಿ, ಓರ್ವ ಪುತ್ರ, ಓರ್ವ ಪುತ್ರಿ, ಮೊಮಕ್ಕಳು ಹಾಗೂ ಅಪಾರ ಬಂಧುಬಳಗವನ್ನು ಅಗಲಿರುವ ಮೃತರ ಅಂತ್ಯಕ್ರಿಯೆಯು ದಿನಾಂಕ 6.02.2025ರ ಗುರುವಾರ ಮಧ್ಯಾಹ್ನ 1ಕ್ಕೆ ಬೂದಾಳ್ ರಸ್ತೆಯಲ್ಲಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
February 6, 2025