ಪ್ರಮುಖ ಸುದ್ದಿಗಳುಕಂಸಾಳೆJanuary 7, 2025January 7, 2025By Janathavani0 ಜಾನಪದ ನೃತ್ಯದಲ್ಲಿ ಕಂಸಾಳೆಯ ಝಲಕ್‌ನಲ್ಲಿ ನೃತ್ಯ ಕೌಶಲ್ಯ ಮೆರೆದ ಯುವ ಕಲಾವಿದರು ರಾಜ್ಯ ಮಟ್ಟದ ಯುವಜನೋತ್ಸವ ಅಂಗವಾಗಿ ಸೋಮವಾರ ಬಿಐಇಟಿಯ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ನಡೆದ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಾಳುಗಳು. ದಾವಣಗೆರೆ