ನಗರದಲ್ಲಿ ಇಂದು ಅನ್‍ಮೋಲ್ ಉತ್ಸವ

ಅನ್‍ಮೋಲ್ ವಿದ್ಯಾಸಂಸ್ಥೆಯಲ್ಲಿ ಇಂದು ಸಂಜೆ 5ಕ್ಕೆ ಅನ್‍ಮೋಲ್ ಉತ್ಸವ 2024 ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಜಿ. ದಿನೇಶ್ ವಹಿಸುವರು.

error: Content is protected !!